ಠೇವಣಿ

10 ಸಾವಿರ ರೂ. ಠೇವಣಿ, ಪರವಾನಗಿ: ಅಪಾರ್ಟ್ ಮೆಂಟ್ ಅಸೋಸಿಯೇಷನ್ ಹೊಸ ನಿಯಮಗಳಿಂದ ಪ್ರಾಣಿಪ್ರಿಯರು ಗರಂ!
ಉದ್ಯಾನನಗರಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಸಾವಿರಕ್ಕೂ ಹೆಚ್ಚು ನಿವಾಸಿಗಳು ವಾಸಿಸುವ ಮಹಾವೀರ್ ಅಪಾರ್ಟ್‌ಮೆಂಟ್ ನಲ್ಲಿ ಕಳೆದ ವಾರ ನಿವಾಸಿಗಳಿಗೆ ಆಂತರಿಕ ಸುತ್ತೋಲೆಯೊಂದನ್ನು ಹೊರಡಿಸಲಾಗಿತ್ತು. ಸಾಕುಪ್ರಾಣಿಗಳನ್ನು ಹೊಂದಿರುವ ನಿವಾಸಿಗಳು 10,000 ರೂಪಾಯಿ ಠೇವಣಿ ಇಡಬೇಕೆಂದು ಅದರಲ್ಲಿ ಸೂಚನೆಯಿತ್ತು.

ವಿಧಾನಸಭೆ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡದ್ದು 11 ಅಭ್ಯರ್ಥಿಗಳು; ಇದೇ ಟ್ರೆಂಡ್ ಮುಂದುವರಿದರೆ ಲೋಕಸಭೆಯಲ್ಲೂ 'ಕೈ' ಬಲ!
ಮೇ 10 ರಂದು ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 223 ಸ್ಥಾನಗಳ ಪೈಕಿ ಕಾಂಗ್ರೆಸ್ 11 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದ್ದಾದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಬಿಡುಗಡೆ ಮಾಡಿದ ಅಂಕಿಅಂಶಗಳು ಮಾಹಿತಿ ನೀಡಿವೆ.

ಯಾದಗಿರಿ: ಠೇವಣಿ ಇಡಲು 1 ರೂಪಾಯಿ ನಾಣ್ಯಗಳಲ್ಲಿ 10,000 ರೂ. ತಂದ ಸ್ವತಂತ್ರ್ಯ ಅಭ್ಯರ್ಥಿ; ಎಣಿಸಿ, ಎಣಿಸಿ ಸುಸ್ತಾದ ಅಧಿಕಾರಿಗಳು!
ಎಲ್ಲಾ ನಾಣ್ಯಗಳನ್ನು ಎಣಿಕೆ ಮಾಡಲು ಚುನಾವಣಾಧಿಕಾರಿ ಮತ್ತು ಇತರ ಮೂವರು ಅಧಿಕಾರಿಗಳು ಎರಡು ಗಂಟೆಗಳ ಕಾಲ ತೆಗೆದುಕೊಂಡರು, ಎಲ್ಲಾ ಮೊತ್ತವನ್ನು ದೃಢೀಕರಿಸಿ ಮತ್ತು ಅವರ ನಾಮನಿರ್ದೇಶನವನ್ನು ಸ್ವೀಕರಿಸಿದರು.

ಮೇ 10ರೊಳಗೆ 100 ಕೋಟಿ ರೂ ಠೇವಣಿ ಇಡುವಂತೆ ಜೆಪಿ ಅಸೋಸಿಯೇಟ್ಸ್ ಗೆ ಸುಪ್ರೀಂ ಆದೇಶ
ನೋಂದಣಿ ಕಚೇರಿಗೆ ಮೇ 10ರೊಳಗೆ 100 ಕೋಟಿ ರೂಪಾಯಿ ಠೇವಣಿಯಿಡುವಂತೆ...

ಗುಜರಾತ್ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡ ಶಿವಸೇನೆಯ ಎಲ್ಲಾ 42 ಅಭ್ಯರ್ಥಿಗಳು
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಹಿಂದಿನ ಚುನಾವಣೆಗಿಂತ ಕಡಿಮೆ ಸ್ಥಾನವನ್ನು ಪಡೆದು ಅಧಿಕಾರಕ್ಕೇರಿರುವ ಬಿಜೆಪಿಯನ್ನು ಎನ್ ಡಿಎ ಮಿತ್ರ ಪಕ್ಷ ಶಿವಸೇನೆ ಟೀಕಿಸುತ್ತಿದೆ...

ಜನ್ ಧನ್ ಖಾತೆ ಠೇವಣಿ 64,564 ಕೋಟಿ ರೂಪಾಯಿಗೆ ಏರಿಕೆ
ಜನ್ ಧನ್ ಖಾತೆಗಳಲ್ಲಿನ ಠೇವಣಿಯಾಗಿರುವ ಮೊತ್ತ 64,564 ಕೋಟಿ ರೂಗಳಿಗೆ ಏರಿಕೆಯಾಗಿದೆ.

ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಡಿಜಿಟಲ್ ಪಾವತಿ ಮಾಡುವಂತಿಲ್ಲ!
ಕೇಂದ್ರ ಸರ್ಕಾರ ಜನಸಾಮಾನ್ಯರು ಹೆಚ್ಚು ಡಿಜಿಟಲ್ ವಹಿವಾಟುಗಳನ್ನು ಮಾಡುವಂತೆ ಕರೆ ನೀಡುತ್ತಿದ್ದು, ನಗದು ರಹಿತ ವಹಿವಾಟುಗಳನ್ನು ಉತ್ತೇಜಿಸುತ್ತಿದೆ.

"ಬೃಹತ್ ಮೊತ್ತದ ಠೇವಣಿ: 18 ಲಕ್ಷ ಬ್ಯಾಂಕ್ ಖಾತೆಗಳ ಮೇಲೆ ನಿಗಾ"
2016ರ ನವೆಂಬರ್ 8 ರಂದು 1000, 500 ರೂ ನೋಟುಗಳ ನಿಷೇಧದ ನಂತರ ಬೃಹತ್ ಮೊತ್ತದ ಠೇವಣಿ ಹೊಂದಿದ್ದ ಸುಮಾರು 18 ಲಕ್ಷ ಬ್ಯಾಂಕ್ ಖಾತೆ ಗಳ ಮೇಲೆ ನಿಗಾ ಇಡಲಾಗಿದೆ...

ಠೇವಣಿಗಳ ಮೇಲಿನ ಪ್ರಶ್ನೆಗಳಿಗೆ ಉತ್ತರಿಸುವ ಗಡುವು ಫೆಬ್ರವರಿ 15 ಕ್ಕೆ ವಿಸ್ತರಿಸಿದ ಐಟಿ ಇಲಾಖೆ
ನೋಟುಗಳ ಅಮಾನ್ಯತೆ ನಂತರ ನಗದು ಠೇವಣಿ ಇರಿಸಿದ ಜನರಿಗೆ ಆನ್ ಲೈನ್ ಮೂಲಕ ಪ್ರತಿಕ್ರಿಯೆ...

