ಠಾಕ್ರೆ ಸಹೋದರರು

'ನೀವು ಅಷ್ಟು ದೊಡ್ಡ ಬಾಸ್ ಆಗಿದ್ದರೆ ಬಿಹಾರ, ಉತ್ತರ ಪ್ರದೇಶಕ್ಕೆ ಬನ್ನಿ': ಠಾಕ್ರೆ ಸಹೋದರರಿಗೆ ಬಿಜೆಪಿ ಸಂಸದ ಸವಾಲು
"ನಿಮಗೆ ತಾಕತ್ ಇದ್ದರೆ ಮಹೀಮ್ ದರ್ಗಾಕ್ಕೆ ಹೋಗಿ ಉರ್ದು ಮಾತನಾಡುವ ವ್ಯಕ್ತಿಯ ಮೇಲೆ ಹಲ್ಲೆ ಮಾಡಲು ಯತ್ನಿಸಿ" ಎಂದು ದುಬೆ ಠಾಕ್ರೆ ಸಹೋದರರಿಗೆ ಮತ್ತಷ್ಟು ಸವಾಲು ಹಾಕಿದರು

'ಧೈರ್ಯವಿದ್ದರೆ ನನ್ನನ್ನು ಮಹಾರಾಷ್ಟ್ರದಿಂದ ಓಡಿಸಿ': ಠಾಕ್ರೆ ಸಹೋದರರಿಗೆ ಖ್ಯಾತ ವ್ಯಕ್ತಿಯಿಂದ ಬಹಿರಂಗ ಸವಾಲು!
ಇದಕ್ಕೆ ಪ್ರತಿಯಾಗಿ, ಎಂಎನ್ಎಸ್ ನಾಯಕರೊಬ್ಬರು ಯಾದವ್ ಅವರಿಗೆ ಧೈರ್ಯವಿದ್ದರೆ ಮಹಾರಾಷ್ಟ್ರಕ್ಕೆ ಭೇಟಿ ನೀಡಬೇಕು ಎಂದು ಹೇಳಿದರು.

