ಬಾಲಿವುಡ್ಮುಂದಿನ ಬಾರಿ ಗಂಭೀರ ಸಂಶೋಧನೆ ಮಾಡಿ: ವಿವೇಕ್ ಅಗ್ನಿಹೋತ್ರಿ, ಅನುರಾಗ್ ಕಶ್ಯಪ್ 'ಕಾಂತಾರ' ಟ್ವೀಟ್ ವಾರ್
ಅನುರಾಗ್ ಕಶ್ಯಪ್ ಅವರು ಇತ್ತೀಚಿನ ಚಲನಚಿತ್ರಗಳ ಬಗ್ಗೆ ನೀಡಿದ್ದರೆನ್ನಲಾದ ಹೇಳಿಕೆಗೆ ಆಕ್ಷೇಪಿಸಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನೀಡಿದ ಹೇಳಿಕೆ ಇಬ್ಬರು ನಡುವೆ ಟ್ವೀಟ್ ವಾರ್ಗೆ ಕಾರಣವಾಯಿತು.