ದೇಶTwisha Sharma: 'ಮತ್ತೆ ಮರಣೋತ್ತರ ಪರೀಕ್ಷೆ ಇಲ್ಲ' ಎಂದ ಭೋಪಾಲ್ ಕೋರ್ಟ್; ಮೃತದೇಹ ಸ್ವೀಕರಿಸಲು ಕುಟುಂಬ ನಿರಾಕರಣೆ
ಪ್ರಕರಣ ಸಂಬಂಧ ಮೇ 19ರಂದು ಸಲ್ಲಿಸಲಾದ ಹೊಸ ಮರಣೋತ್ತರ ಪರೀಕ್ಷೆ ಮತ್ತು ಫೊರೆನ್ಸಿಕ್ ವಿಶ್ಲೇಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವ ವೇಳೆ, ಭೋಪಾಲ್ ಕೋರ್ಟ್ ಈ ರೀತಿ ಅಭಿಪ್ರಾಯಪಟ್ಟಿದೆ.