ರಾಜ್ಯಖಾಸಗಿ ಆಸ್ಪತ್ರೆಯ ಹಣದ ದಾಹ! ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತವಾದ ನಂತರ ನವಜಾತ ಶಿಶುವಿನ ಡಿಸ್ಚಾರ್ಜ್
ಚಿಕಿತ್ಸೆಯ ಮೊತ್ತವನ್ನು ಪಾವತಿಸಲು ಅಸಮರ್ಥರಾದ ಕಾರಣ ಖಾಸಗಿ ಆಸ್ಪತ್ರೆಯೊಂದು ತನ್ನ ನವಜಾತ ಶಿಶುವಿನ ಡಿಸ್ಚಾರ್ಜ್ ಗೆ ವಿಳಂಬ ಮಾಡಿದೆ ಸಮಸ್ಯೆ ಬಗ್ಗೆ ಟ್ವಿಟ್ತರ್ ನಲ್ಲಿ ಪ್ರಕಟಿಸಿದ ನಂತರ ಆಸ್ಪತ್ರೆ ಮಗುವನ್ನು ಬಿಡುಗಡೆಗೊಳಿಸಿದೆ ಎಂದು ಆರ್ಟಿ ನಗರದ ನಿವಾಸಿಯೊಬ್ಬರು ಆರೋಪಿಸಿದ್ದಾರೆ.