ವಾಣಿಜ್ಯದೆಹಲಿ, ಮುಂಬೈನಲ್ಲಿ ಕಚೇರಿಗಳನ್ನು ಮುಚ್ಚಿದ ಟ್ವಿಟರ್; ಮನೆಯಿಂದಲೇ ಕೆಲಸ ಮಾಡುವಂತೆ ಸಿಬ್ಬಂದಿಗೆ ಸೂಚನೆ
ಕೆಲಸದಿಂದ ಉದ್ಯೋಗಿಗಳ ವಜಾ ಮತ್ತು ಮತ್ತು ತೀವ್ರ ವೆಚ್ಚ ಕಡಿತದ ಮಧ್ಯೆ, ಟ್ವಿಟರ್ ತನ್ನ ದೆಹಲಿ ಮತ್ತು ಮುಂಬೈನಲ್ಲಿ ಕಚೇರಿಗಳನ್ನು ಮುಚ್ಚಿದೆ ಮತ್ತು ಸಿಬ್ಬಂದಿಯನ್ನು ಮನೆಯಿಂದಲೇ ಕೆಲಸ ಮಾಡಲು ಕೇಳಿದೆ ಎಂದು ಮೂಲಗಳು ತಿಳಿಸಿವೆ.