ಟ್ರೋಲ್ಸ್

IPL ದುಬಾರಿ ಆಟಗಾರನಾಗಿ ಟ್ರೋಲ್‌ಗಳಿಗೆ ಆಹಾರವಾಗಿದ್ದ ವೆಂಕಟೇಶ್ ಅಯ್ಯರ್; RCB ಪಾಲಿಗೆ ಮ್ಯಾಚ್ ವಿನ್ನರ್ ಆಗಿದ್ಹೇಗೆ?
ಕ್ರಿಕೆಟ್

IPL ದುಬಾರಿ ಆಟಗಾರನಾಗಿ ಟ್ರೋಲ್‌ಗಳಿಗೆ ಆಹಾರವಾಗಿದ್ದ ವೆಂಕಟೇಶ್ ಅಯ್ಯರ್; RCB ಪಾಲಿಗೆ ಮ್ಯಾಚ್ ವಿನ್ನರ್ ಆಗಿದ್ಹೇಗೆ?

ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷದ ಸವಾಲುಗಳನ್ನು ನಿಭಾಯಿಸಲು ಮತ್ತು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡಿದ್ದಕ್ಕಾಗಿ ಅವರು ಆರ್‌ಸಿಬಿ ಪರಿಸರಕ್ಕೆ ಧನ್ಯವಾದ ಅರ್ಪಿಸಿದರು.

IPL 2026: ವೈರಲ್ ವಿಡಿಯೋ ಬಗ್ಗೆ ಟ್ರೋಲ್‌ಗಳಿಗೆ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಸಹೋದರಿ ತಿರುಗೇಟು!
ಕ್ರಿಕೆಟ್

IPL 2026: ವೈರಲ್ ವಿಡಿಯೋ ಬಗ್ಗೆ ಟ್ರೋಲ್‌ಗಳಿಗೆ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಸಹೋದರಿ ತಿರುಗೇಟು!

ಕೆಕೆಆರ್ ಮತ್ತು ಪಿಬಿಕೆಸ್ ನಡುವಿನ ಪಂದ್ಯ ಮಳೆಯಿಂದ ರದ್ದಾದಾಗ ಹಂಚಿಕೊಂಡಿದ್ದ ವಿಡಿಯೋ ಸಾಕಷ್ಟು ಟ್ರೋಲಿಂಗ್‌ಗೆ ಕಾರಣವಾಯಿತು ಮತ್ತು ಶ್ರೇಷ್ಠಾ ಆ ವಿಡಿಯೋವನ್ನು ಅಳಿಸಿಹಾಕಿದರು.

'ಸಿನಿಮಾ ರಂಗ ತೊರೆದಿದ್ದೇನೆ, ಶ್ರೀಮಂತ ಉದ್ಯಮಿಯನ್ನು ಮದುವೆಯಾಗಿದ್ದೇನೆ- ಎರಡು ವರ್ಷ ತುಂಬಿದ ನಾಲ್ಕು ಮಕ್ಕಳನ್ನು ಬೆಳೆಸುತ್ತಿದ್ದೇನೆ'!
ಸಿನಿಮಾ ಸುದ್ದಿ

'ಸಿನಿಮಾ ರಂಗ ತೊರೆದಿದ್ದೇನೆ, ಶ್ರೀಮಂತ ಉದ್ಯಮಿಯನ್ನು ಮದುವೆಯಾಗಿದ್ದೇನೆ- ಎರಡು ವರ್ಷ ತುಂಬಿದ ನಾಲ್ಕು ಮಕ್ಕಳನ್ನು ಬೆಳೆಸುತ್ತಿದ್ದೇನೆ'!

ವಿಜಯ್ ಪತ್ನಿ ಸಂಗೀತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಕೆಲವು ದಿನಗಳ ನಂತರ ತ್ರಿಶಾ ಮತ್ತು ವಿಜಯ್ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಸಮಯ ಕೂಡ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು.

'ನಾನು ಯಾವಾಗ ಮದುವೆಯಾಗುತ್ತೇನೆ ಎಂದರೆ....': ವಿವಾಹ, ಹುಡುಗಿ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ
ದೇಶ

'ನಾನು ಯಾವಾಗ ಮದುವೆಯಾಗುತ್ತೇನೆ ಎಂದರೆ....': ವಿವಾಹ, ಹುಡುಗಿ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ

ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಕಾಂಗ್ರೆಸ್ ನಾಯಕ 52 ವರ್ಷದ ರಾಹುಲ್ ಗಾಂಧಿಯವರ ಸಾರ್ವಜನಿಕ ಬದುಕಿನಲ್ಲಿ ಅವರಿಗೆ ಪದೇ ಪದೇ 'ನೀವು ಯಾವಾಗ ಮದುವೆಯಾಗುತ್ತೀರಿ' ಎಂಬ ಪ್ರಶ್ನೆಗಳು ತೂರಿಬರುವುದುಂಟು.

'ಹೃದಯ ಚೂರಾಗಿ ಹೋಗುತ್ತದೆ, ಇಷ್ಟು ದಿನ ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡೆ': ರಶ್ಮಿಕಾ ಮಂದಣ್ಣ ಹೀಗೆ ಹೇಳಿದ್ದೇಕೆ?
ಸಿನಿಮಾ ಸುದ್ದಿ

'ಹೃದಯ ಚೂರಾಗಿ ಹೋಗುತ್ತದೆ, ಇಷ್ಟು ದಿನ ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡೆ': ರಶ್ಮಿಕಾ ಮಂದಣ್ಣ ಹೀಗೆ ಹೇಳಿದ್ದೇಕೆ?

'ಕಾಂತಾರ' ಚಿತ್ರದ(Kantara film) ಯಶಸ್ವಿ ನಿರ್ದೇಶನ, ನಟನೆ ಮೂಲಕ ಇಡೀ ಭಾರತದಲ್ಲಿ ಮಾತ್ರವೇಕೆ ವಿದೇಶದಲ್ಲಿಯೂ ಹೆಸರುಗಳಿಸಿರುವ ರಿಷಬ್ ಶೆಟ್ಟಿಯವರ(Rishab Shetty) ಕಿರಿಕ್ ಪಾರ್ಟಿ(Kirik party) ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದವರು ಕೊಡಗು ಮೂಲದ ಕನ್ನಡತಿ ರಶ್ಮಿಕಾ ಮಂದಣ್ಣ.

ಟ್ರೋಲ್ ಮಾಡುವುದು ಪ್ರತಿದಿನದ ವಿಚಾರ, ಹಿಂದಿನ ಕಾಲದ ಅಂಕಲ್ ಮತ್ತು ಆಂಟಿ ಇದನ್ನು ಮಾಡುತ್ತಿದ್ದರು: ವಿಜಯ್ ದೇವರಕೊಂಡ
ಸಿನಿಮಾ ಸುದ್ದಿ

ಟ್ರೋಲ್ ಮಾಡುವುದು ಪ್ರತಿದಿನದ ವಿಚಾರ, ಹಿಂದಿನ ಕಾಲದ ಅಂಕಲ್ ಮತ್ತು ಆಂಟಿ ಇದನ್ನು ಮಾಡುತ್ತಿದ್ದರು: ವಿಜಯ್ ದೇವರಕೊಂಡ

ತೆಲುಗು ಚಿತ್ರರಂಗದ ಜನಪ್ರಿಯ ನಟ ವಿಜಯ್ ದೇವರಕೊಂಡ, 2017ರಲ್ಲಿ ತೆರೆಕಂಡ ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಮನೆಮಾತಾದವರು. ಅವರ ಇತ್ತೀಚಿನ ಸಿನಿಮಾ ಲೈಗರ್ ಪ್ರಚಾರದ ವೇಳೆ, ಟ್ರೋಲ್‌ಗಳೊಂದಿಗೆ ವ್ಯವಹರಿಸುವ ಬಗ್ಗೆ ಮಾತನಾಡುತ್ತಾ, ಟ್ರೋಲಿಂಗ್ ಯಾವಾಗಲೂ ನಮ್ಮ ಜೀವನದ ಭಾಗವಾಗಿದೆ ಎಂದು ಹೇಳಿದ್ದಾರೆ.

ನಿಖಿಲ್ ಎಲ್ಲಿದ್ದೀಯಪ್ಪಾ'ಆಯ್ತು ಈಗ ಮಿಣಿ ಮಿಣಿ ಟ್ರೋಲ್ : ಹೆಚ್. ಡಿ. ಕುಮಾರಸ್ವಾಮಿ ಕಿಡಿ
ರಾಜಕೀಯ

ನಿಖಿಲ್ ಎಲ್ಲಿದ್ದೀಯಪ್ಪಾ'ಆಯ್ತು ಈಗ ಮಿಣಿ ಮಿಣಿ ಟ್ರೋಲ್ : ಹೆಚ್. ಡಿ. ಕುಮಾರಸ್ವಾಮಿ ಕಿಡಿ

ನಿಖಿಲ್ ಎಲ್ಲಿದ್ದೀಯಪ್ಪಾ" ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಟ್ರೋಲ್ ವ್ಯಂಗ್ಯಕ್ಕೂ ಕಾರಣವಾದಂತೆ ಮಂಗಳೂರಿನಲ್ಲಿ ಆದಿತ್ಯರಾವ್ ಇಟ್ಟಿದ್ದು ಮಿಣಿ ಮಿಣಿ ಪೌಡರ್ ಎಂಬ ಹೇಳಿಕೆಯೂ ಅಷ್ಟೇ ಟ್ರೋಲ್ ಮತ್ತು ವ್ಯಂಗ್ಯಕ್ಕೆ ಕಾರಣವಾಗಿದೆ.ಯಾರದ್ದೇ ವಾಟ್ಸಪ್ ನೋಡಲೀ ಸಾಮಾಜಿಕ ಜಾಲತಾಣಗಳಲ್ಲಾಗಲೀ ಇತ್ತೀಚೆಗೆ ಮಿಣಿ ಮಿಣಿಯದ್ದೇ ಸದ್ದು.