ರಾಜ್ಯಪ್ರಾಥಮಿಕ-ಎರಡನೇ ಹಂತದ ಕೊರೋನಾ ಸಂಪರ್ಕಗಳ ಟ್ರೇಸಿಂಗ್, ಟೆಸ್ಟಿಂಗ್ ಕೈಬಿಡಲಿದೆಯೇ ರಾಜ್ಯ ಸರ್ಕಾರ?
ದಿನದಿಂದ ದಿನಕ್ಕೆ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಾಥಮಿಕ-ಎರಡನೇ ಹಂತದ ಕೊರೋನಾ ಸಂಪರ್ಕಗಳ ಟ್ರೇಸಿಂಗ್ ಹಾಗೂ ಟೆಸ್ಟಿಂಗ್ ನ್ನು ತಜ್ಞರ ಸಲಹೆ ಮೇರೆಗೆ ಕೈಬಿಡುವ ಸಾಧ್ಯತೆ ಇದೆ.