ಕ್ರಿಕೆಟ್ಮಹಿಳಾ ಟಿ20 ಚಾಲೆಂಜ್: ಟ್ರೇಲ್ಬ್ಲೇಜರ್-ಸೂಪರ್ ನೋವಾಸ್ ಫೈನಲ್ ಫೈಟ್
ಕೊನೆಯ ಕ್ಷಣದವರೆಗೂ ರೋಚಕತೆ ಹುಟ್ಟಿಸಿದ್ದ ಸೂಪರ್ ನೋವಾಸ್ ಹಾಗೂ ಟ್ರೇಲ್ಬ್ಲೇಜರ್ ನಡುವಿನ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಪಡೆ ಜಯ ಸಾಧಿಸಿತು. ಈ ಮೂಲಕ ಎರಡೂ ತಂಡಗಳು ಮಹಿಳಾ ಟಿ-20 ಚಾಲೆಂಜ್ ಫೈನಲ್ ಗೆ ಅರ್ಹತೆ ಪಡೆದಿದೆ.