ಟ್ರೇಡ್ ವಾರ್

Tariff War: ಅಮೆರಿಕಕ್ಕೂ ನಷ್ಟ ಗ್ಯಾರಂಟಿ! ಹೀಗಿದ್ದೂ ಅವರೇಕೆ ಈ ಯುದ್ಧ ಮಾಡುತ್ತಿದ್ದಾರೆ? (ಹಣಕ್ಲಾಸು)
ಅಮೇರಿಕಾ ದೇಶಕ್ಕೂ ಇದು ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಒಬ್ಬ ಸಾಮಾನ್ಯ ಎಕಾನಾಮಿಕ್ಸ್ ವಿದ್ಯಾರ್ಥಿಗೂ ಗೊತ್ತಾಗುತ್ತದೆ ಎಂದ ಮೇಲೆ, ಹತ್ತಾರು ತಜ್ಞರ ತಂಡವನ್ನು ಇಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುವ ಟ್ರಂಪ್ ಆಡಳಿತಕ್ಕೆ ಗೊತ್ತಾಗುವುದಿಲ್ಲವೇ? (ಹಣಕ್ಲಾಸು-457)

ಟ್ರಂಪ್ ಸುಂಕ ನೀತಿ ಎದುರಿಸಲು ಕ್ಸಿ ಜಿನ್‌ಪಿಂಗ್ ಹೈ ಟೆಕ್ ಯೋಜನೆ (ಜಾಗತಿಕ ಜಗಲಿ)
ಚೀನೀ ಆಮದಿನ ಮೇಲೆ 20% ಸುಂಕ ವಿಧಿಸುವ ಟ್ರಂಪ್ ನಿರ್ಧಾರದ ಕುರಿತು ಬೀಜಿಂಗ್ ಅಸಮಾಧಾನ ಹೊಂದಿದೆ. ಟ್ರಂಪ್ ನಡೆ ರಫ್ತಿನ ಮೇಲೆ ಅಪಾರ ಅವಲಂಬನೆ ಹೊಂದಿರುವ ಚೀನಾದ ಆರ್ಥಿಕತೆಗೆ ನೇರವಾಗಿಯೇ ಹೊಡೆತ ನೀಡಲಿದೆ.

ಸುಂಕ ಸಮರದಲ್ಲಿ ಸೊರಗಲಿದೆ ಜಾಗತಿಕ ವಿತ್ತ ಜಗತ್ತು! (ಹಣಕ್ಲಾಸು)
ಟ್ರಂಪ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಬಹಳಷ್ಟು ಅವಘಡಗಳಿಗೆ ಕಾರಣವಾಗಿದೆ. ಈಗಾಗಲೇ ಭಾರತೀಯ ಷೇರು ಮಾರುಕಟ್ಟೆ ಭಾರಿ ಪ್ರಮಾಣದಲ್ಲಿ ಕುಸಿತ ಕಾಣಲು ಟ್ರಂಪ್ ಮುಂದಿನ ನಡೆಯನ್ನು ಕುರಿತು ಇರುವ ಅಸ್ಥಿರತೆ ಕೂಡ ಒಂದು ಪ್ರಮುಖ ಕಾರಣವಾಗಿದೆ. (ಹಣಕ್ಲಾಸು-452)

ಹೊಸ ವಿಶ್ವ ವ್ಯವಸ್ಥೆಗೆ ಜಗತ್ತು ಸಿದ್ಧವಾಗಿದೆಯೇ? (ಹಣಕ್ಲಾಸು)
ಎರಡನೇ ಮಹಾಯುದ್ಧದ ನಂತರ ಯಾವುದೇ ದೊಡ್ಡ ಯುದ್ಧ ಆಗಿಲ್ಲ. ಚರಿತ್ರೆಯನ್ನು ಗಮನಿಸಿ ಯಾವಾಗ ಯುದ್ಧವಿರುವುದಿಲ್ಲ ಆಗ ಜಗತ್ತು ಅಭಿವೃದ್ಧಿ ಹೊಂದುತ್ತದೆ. ಶಾಂತಿ ನೆಲಸುತ್ತದೆ. ಎಲ್ಲಿಯವರೆಗೆ ? ಇನ್ನೊಂದು ದೊಡ್ಡ ದೇಶ ಮಹತ್ವಾಕಾಂಕ್ಷೆಯಿಂದ ಚಾಲೆಂಜ್ ಮಾಡುವವರೆಗೆ. (ಹಣಕ್ಲಾಸು-448)

US Trade war: ಆರ್ಥಿಕ ದೈತ್ಯರ ಅಂಕುಶ ತೀವ್ರವಾದಾಗಲೆಲ್ಲ ಹುಟ್ಟಿವೆ ಅನ್ವೇಷಣೆಗಳು! (ತೆರೆದ ಕಿಟಕಿ)
ಚೀನಾ, ಕೆನಡಾ, ಮೆಕ್ಸಿಕೊಗಳಿಂದ ತರಿಸಿಕೊಳ್ಳುವ ವಸ್ತುಗಳ ಮೇಲೆ ದೊಡ್ಡಮಟ್ಟದಲ್ಲಿ ಸುಂಕ ಏರಿಸಿದ್ದು ಆಗಿದೆ. ಇದೀಗ ಕೆನಡಾ ಮತ್ತು ಮೆಕ್ಸಿಕೊಗಳಿಂದಲೂ ಅದೇ ರೀತಿಯ ಪ್ರತಿಕ್ರಿಯೆಗಳು ಬರುತ್ತಿರುವ ಹೊತ್ತಿನಲ್ಲಿ ಟ್ರಂಪ್ ಆಡಳಿತ ಒಂದೆರಡು ಹೆಜ್ಜೆ ಹಿಂದೆ ಇಡಬಹುದೇನೋ ಎಂಬ ವಿಶ್ಲೇಷಣೆಗಳೂ ಕೇಳಿ ಬರುತ್ತಿವೆ.

ಟ್ರಂಪ್ ನಿರ್ಧಾರಗಳಿಂದ ಚೀನಾ ಸಂಸ್ಥೆಗಳಿಗೆ ಕಾಡುತ್ತಿದೆ ದಿವಾಳಿತನದ ಭಯ!
ಅಮೆರಿಕ- ಚೀನಾ ನಡುವಿನ ಟ್ರೇಡ್ ವಾರ್ ಹೊಸ ಮಟ್ಟಕ್ಕೆ ತಲುಪಿದ್ದು, ಡೊನಾಲ್ಡ್ ಟ್ರಂಪ್ ಕೈಗೊಳ್ಳುತ್ತಿರುವ ವಾಣಿಜ್ಯ ವಿಷಯದ ನಿರ್ಧಾರಗಳು ಚೀನಾ ಸಂಸ್ಥೆಗಳಲ್ಲಿ ದಿವಾಳಿತನದ ಭಯ ಉಂಟು ಮಾಡಿದೆ.

ಅಮೇರಿಕಾ-ಚೀನಾ ಟ್ರೇಡ್ ವಾರ್; ಹೆಚ್ಚು ಕಳೆದುಕೊಳ್ಳುವವರು ಯಾರು?
ಇವತ್ತಿನ ಅಂಕಣದ ತಲೆಬರಹ ಇದೇಕೆ ಹೀಗಿದೆ? ಎಂದು ನೀವು ಯೋಚಿಸುತ್ತಿದ್ದರೆ ಅದಕ್ಕೆ ಉತ್ತರ ಬಹಳ ಸರಳ. ಟ್ರೇಡ್ ವಾರ್ ಎನ್ನುವುದು ಒಂದು ದೇಶ ಇನ್ನೊಂದು ದೇಶವನ್ನ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಅಥವಾ...

ಭಾರತದ ಔಷಧಗಳಿಗೆ ಚೀನಾದಲ್ಲಿ ತ್ವರಿತ ಅನುಮೋದನೆ: ಹೊಸ ದಾಳದ ಹಿಂದಿನ ಮರ್ಮವೇನು ಗೊತ್ತೇ?
ಅಮೆರಿಕ-ಚೀನಾ ನಡುವಿನ ಟ್ರೇಡ್ ವಾರ್ ನಿಂದ ಚೀನಾಗೆ ಔಷಧ, ವೈದ್ಯಕೀಯ ಉಪಕರಣಗಳಿಗೆ ಹೊಡೆತ ಬೀಳಲಿದ್ದು, ಅದರಿಂದಾಗುವ ಪರಿಣಾಮದಿಂದ ಪಾರಾಗಲು ಚೀನಾ ಭಾರತವನ್ನು ಹೊಸ ವಾಣಿಜ್ಯ ಪಾಲುದಾರ

ಬದಲಾಗುತ್ತಿರುವ ಅಮೇರಿಕಾ ಆರ್ಥಿಕತೆ: ಟ್ರೇಡ್ ವಾರ್ ಗೆ ನೆಡೆದಿದೆ ಸಿದ್ಧತೆ !
ಟ್ರಂಪ್ ಚೀನಾದ ಮೇಲಿನ ಟ್ರೇಡ್ ವಾರ್ನಿಂದ ಜಗತ್ತಿನ ಮೇಲೆ ಯಾವ ಪರಿಣಾಮ ಉಂಟಾಗಬಹದು ಎನ್ನುವುದನ್ನ ಮುಂದಿನ ದಿನಗಳು ತೆರೆದಿಡಲಿವೆ. ಈ ದೇಶಗಳ ನಡುವಿನ ಟ್ರೇಡ್ ವಾರ್ ಜಗತ್ತಿನಲ್ಲಿ...

