ವಿದೇಶ"ನಿಮ್ಮೊಂದಿಗೆ ಒಪ್ಪಂದ ಯಾವಾಗ ಬೇಕಾದರೂ ಬದಲಿಸಬಹುದು": ಟ್ರಂಪ್ ಬೆದರಿಕೆಗೆ ಯುಕೆ ತಿರುಗೇಟು
ಬ್ರಿಟನ್ನೊಂದಿಗೆ ಇರುವ ‘ವಿಶೇಷ ಸಂಬಂಧ’ ಹದಗೆಟ್ಟಿರುವುದು ‘ದುಃಖಕರ’ ಎಂದು ಹೇಳಿ, ತಾನು ಒಪ್ಪಿಕೊಂಡಿರುವ ‘ಉತ್ತಮ’ ವಾಣಿಜ್ಯ ಒಪ್ಪಂದವನ್ನು ‘ಯಾವಾಗ ಬೇಕಾದರೂ ಬದಲಾಯಿಸಬಹುದು’ ಎಂದು ಎಚ್ಚರಿಕೆ ನೀಡಿದರು.