ಟ್ರೆಂಡಿಂಗ್

IPL 2025 ಪುನರಾರಂಭಕ್ಕೂ ಮುನ್ನಾ ಟ್ರೆಂಡ್ ಆಯ್ತು Boycott Delhi Capitals! ಕಾರಣವೇನು?
ಕ್ರಿಕೆಟ್

IPL 2025 ಪುನರಾರಂಭಕ್ಕೂ ಮುನ್ನಾ ಟ್ರೆಂಡ್ ಆಯ್ತು Boycott Delhi Capitals! ಕಾರಣವೇನು?

ಈ ಬಾರಿಯ ಐಪಿಎಲ್ ಟೂರ್ನಿಯ ಉಳಿದ ಭಾಗದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಬದಲಿಗೆ ಬಾಂಗ್ಲಾದೇಶದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಆಯ್ಕೆ ಮಾಡಿಕೊಂಡಿದೆ

ಬೆಂಗಳೂರು: ಈ ಸಲೂನ್ ನಲ್ಲಿ ಅಭಿನಂದನ್ ಮೀಸೆ ಶೈಲಿಯ ಕ್ಷೌರ ಉಚಿತ!
ರಾಜ್ಯ

ಬೆಂಗಳೂರು: ಈ ಸಲೂನ್ ನಲ್ಲಿ ಅಭಿನಂದನ್ ಮೀಸೆ ಶೈಲಿಯ ಕ್ಷೌರ ಉಚಿತ!

ಪಾಕಿಸ್ತಾನಿ ಯೋಧರ ಪ್ರಶ್ನೆಗಳಿಗೆ ದಿಟ್ಟ ಉತ್ತರ ನೀಡಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಮೀಸೆ ಸಿಲಿಕಾನ್ ಸಿಟಿಯಲ್ಲಿ ಹೊಸ ಟ್ರೆಂಡ್ ನ್ನು ಸೃಷ್ಟಿಸಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫ್ಯಾಷನ್ ಟ್ರೆಂಡ್ ಸೃಷಿಸಿದ ಅಭಿನಂದನ್ 'ಮೀಸೆ'
ದೇಶ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫ್ಯಾಷನ್ ಟ್ರೆಂಡ್ ಸೃಷಿಸಿದ ಅಭಿನಂದನ್ 'ಮೀಸೆ'

ಭಾರತದ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದಿಂದ ಸುರಕ್ಷಿತವಾಗಿ ಭಾರತಕ್ಕೆ ವಾಪಾಸ್ಸಾಗಿದ್ದು, ಅವರಿಗೆ ಅದ್ದೂರಿ ಸ್ವಾಗತವೂ ದೊರೆತಿದೆ.

ನಾಳೆ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ; ಟ್ರೆಂಡಿಂಗ್ ಆಯ್ತು Who Is Radhika?
ಸಿನಿಮಾ ಸುದ್ದಿ

ನಾಳೆ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ; ಟ್ರೆಂಡಿಂಗ್ ಆಯ್ತು Who Is Radhika?

ಕರ್ನಾಟಕದ 25ನೇ ಸಿಎಂ ಆಗಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದು ಈ ಮಧ್ಯೆ ಗೂಗಲ್ ನಲ್ಲಿ Who Is Radhika ಎಂಬ ಟ್ರೆಂಡಿಂಗ್ ಶುರುವಾಗಿದೆ...

ಸರಿಗಮಪ ಮೆಹಬೂಬ್ ಹಾಡಿರುವ ರ್ಯಾಂಬೊ 2 ಚಿತ್ರದ 'ಬಿಟ್ ಹೋಗ್ಬೇಡ' ಹಾಡು ಸಿಕ್ಕಾಪಟ್ಟೆ ಟ್ರೆಂಡಿಂಗ್
ಸಿನಿಮಾ ಸುದ್ದಿ

ಸರಿಗಮಪ ಮೆಹಬೂಬ್ ಹಾಡಿರುವ ರ್ಯಾಂಬೊ 2 ಚಿತ್ರದ 'ಬಿಟ್ ಹೋಗ್ಬೇಡ' ಹಾಡು ಸಿಕ್ಕಾಪಟ್ಟೆ ಟ್ರೆಂಡಿಂಗ್

ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ ರ್ಯಾಂಬೊ2 ಚಿತ್ರದ ಸಂಗೀತ ಹೆಚ್ಚು ಸದ್ದು ಮಾಡುತ್ತಿದೆ...

ಬ್ಲೂ ವೇಲ್ ಭೂತಕ್ಕೆ ಅತೀ ಹೆಚ್ಚು ಆನ್ ಲೈನ್ ಶೋಧ ಪಟ್ಟಿಯಲ್ಲಿ ಭಾರತಕ್ಕೆ ಅಗ್ರ ಸ್ಥಾನ!
ದೇಶ

ಬ್ಲೂ ವೇಲ್ ಭೂತಕ್ಕೆ ಅತೀ ಹೆಚ್ಚು ಆನ್ ಲೈನ್ ಶೋಧ ಪಟ್ಟಿಯಲ್ಲಿ ಭಾರತಕ್ಕೆ ಅಗ್ರ ಸ್ಥಾನ!

ವಿಶ್ವಾದ್ಯಂತ ಮರಣ ಮೃದಂಗ ಮುಂದುವರೆಸಿರುವ ಡೆಡ್ಲಿ ಗೇಮ್ ಬ್ಲೂ ವೇಲ್ ಭೂತಕ್ಕೆ ಅತೀ ಹೆಚ್ಚು ಶೋಧ ನಡೆಸಿದ ದೇಶಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನ ಪಡೆದಿದೆ.