ಟ್ರೂ ಕಾಲರ್

True caller ವಿರುದ್ಧದ ಪಿಐಎಲ್ ವಜಾಗೊಳಿಸಿದ ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್ ಬುಧವಾರದಂದು True caller ಕುರಿತ ತನ್ನ ಆದೇಶವನ್ನು ಮರುಪರಿಶೀಲಿಸಲು ಕೋರಿ ಸಲ್ಲಿಸಲಾಗಿದ್ದ ಪಿಐಎಲ್ ನ್ನು ವಜಾಗೊಳಿಸಿದೆ.

ಟ್ರೂ ಕಾಲರ್ ಐಡಿ ಜೊತೆ ಭಾರತೀಯ ರೈಲ್ವೇ ಒಪ್ಪಂದ: ನಕಲಿ ಐಆರ್ ಸಿಟಿಸಿ ಸಂದೇಶಗಳಿಗೆ ಕಡಿವಾಣ
ರೈಲ್ವೇ ಟಿಕೆಟ್ ಬುಕ್ ಮಾಡಿದ ಸಂದರ್ಭದಲ್ಲಿ ಬುಕಿಂಗ್ ಸಂದೇಶಗಳ ಅಧಿಕೃತತೆಯನ್ನು ಟ್ರೂಕಾಲರ್ ಖಚಿತಪಡಿಸಲಿದೆ. ಭಾರತೀಯ ರೈಲ್ವೇ ಅಧಿಕೃತ ಟಿಕ್ ಮಾರ್ಕನ್ನು ಟ್ರೂಕಾಲರ್ ಒದಗಿಸಲಿದೆ.

ಟ್ರೂ ಕಾಲರ್ ಮಾರುಕಟ್ಟೆಯನ್ನು ಕಸಿಯಲು ಭಾರತದ ಟೆಕ್ಕಿಗಳಿಂದ ಭಾರತ್ ಕಾಲರ್ ಐಡಿ ಆಪ್!
ಟ್ರೂ ಕಾಲರ್ ನ ಮಾರುಕಟ್ಟೆಯನ್ನು ಕಸಿಯುವ ಯೋಜನೆ ಹೊಂದಿರುವ ಭಾರತೀಯ ಯುವ ಟೆಕ್ಕಿಗಳು ಭಾರತ್ ಕಾಲರ್ ಐಡಿ ಆಪ್ ನ್ನು ಅಭಿವೃದ್ಧಿಪಡಿಸಿದ್ದಾರೆ.

