ದೇಶಚೆನ್ನೈ: ಟ್ರಿಪ್ಲಿಕೇನ್ ಬೀದಿಯೊಂದರಲ್ಲೇ ದಾಖಲೆಯ 42 ಕೋವಿಡ್-19 ಪ್ರಕರಣಗಳು ಪತ್ತೆ
ಉಪನಗರ ಟ್ರಿಪ್ಲಿಕೇನ್ ನಲ್ಲಿರುವ ಬೀದಿಯೊಂದರಲ್ಲೇ ದಾಖಲೆಯ 42 ಕೋವಿಡ್-19 ಪ್ರಕರಣಗಳು ಇಂದು ಪತ್ತೆಯಾಗಿವೆ.ವಿಆರ್ ಪಿಲೈ ಬೀದಿಯಲ್ಲಿ ಟಿ, ಕಾಫಿ ಮತ್ತಿತರ ಸ್ಯಾಕ್ಸ್ ವಿತರಿಸುತ್ತಿದ್ದ ಇಬ್ಬರ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದಿದೆ.