ದೇಶಕೇಬಲ್ ಆಪರೇಟರ್ಗಳಿಂದ ಲಂಚಕ್ಕೆ ಬೇಡಿಕೆ: ಟ್ರಾಯ್ ಅಧಿಕಾರಿಯನ್ನು ಬಂಧಿಸಿದ ಸಿಬಿಐ
ಆರೋಪಿ ಟ್ರಾಯ್ ಅಧಿಕಾರಿ ರಾವತ್ 1 ಲಕ್ಷ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ಕೇಬಲ್ ಆಪರೇಟರ್ ನೀಡಿದ ದೂರಿನ ಮೇರೆಗೆ ಸಿಬಿಐ ಜನವರಿ 1 ರಂದು ಎಫ್ಐಆರ್ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.