ರಾಜ್ಯ'ಕಡತಗಳು ಟೇಬಲ್ನಿಂದ ಟೇಬಲ್ಗೆ ವರ್ಗವಾಗುತ್ತಿರುವಾಗಲೇ ಸುವರ್ಣ ಸಮಯ ಕಳೆದು ಹೋಗುತ್ತಿದೆ': HDKಗೆ ರವಿಕುಮಾರ್ ಟಾಂಗ್
ಕೇಂದ್ರ ಸರ್ಕಾರವು ಮೂಲತಃ ಮಂಡ್ಯಕ್ಕೆ ಲೆವೆಲ್-2 ಟ್ರಾಮಾ ಸೆಂಟರ್ ಮಂಜೂರು ಮಾಡಿತ್ತು. ಆದರೆ ಭೂಮಿ ಲಭ್ಯವಿಲ್ಲದ ಕಾರಣ, ಅವರು ಅದನ್ನು ಸುಮಾರು 35-40 ಕಿ.ಮೀ ದೂರದಲ್ಲಿರುವ ಮೈಸೂರಿಗೆ ಸ್ಥಳಾಂತರಿಸಲಾಗಿತ್ತು.