ವಿಶೇಷಪ್ರಾಥಮಿಕ ಶಾಲಾ ಹಂತದಿಂದಲೇ ಟ್ರಾಫಿಕ್ ಸುರಕ್ಷತೆ ಬಗ್ಗೆ ಕಲಿಸಬೇಕು: ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ (ಸಂದರ್ಶನ)
ಪ್ರಾಥಮಿಕ ಶಾಲಾ ಹಂತದಿಂದಲೇ ಟ್ರಾಫಿಕ್ ಮತ್ತು ರಸ್ತೆ ಸುರಕ್ಷತೆಯಿಂದ ಸೈಬರ್ ಅಪರಾಧಗಳವರೆಗೆ ಪಠ್ಯಕ್ರಮವನ್ನು ಪರಿಚಯಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ ಅವರು ಹೇಳಿದ್ದಾರೆ.