ಟ್ರಾಕ್ಟರ್

ಭೀಕರ: ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್; ತಿಂಡಿ ತರಲು ಹೋಗಿದ್ದ ಮಕ್ಕಳಿಗೆ ಗಂಭೀರ ಗಾಯ, Video Viral
ದೇಶ

ಭೀಕರ: ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್; ತಿಂಡಿ ತರಲು ಹೋಗಿದ್ದ ಮಕ್ಕಳಿಗೆ ಗಂಭೀರ ಗಾಯ, Video Viral

ನಯಾ ತಲಾಬ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ರಸ್ತೆ ಬದಿಯ ಅಂಗಡಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಅಂಗಡಿಯ ಸಮೀಪದಲ್ಲಿದ್ದ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ.

ಮಧ್ಯಪ್ರದೇಶ: ಮರಳು ಮಾಫಿಯಾ, ಟ್ರ್ಯಾಕ್ಟರ್‌ ಹರಿಸಿ ಎಎಸ್‌ಐ ಹತ್ಯೆ!
ದೇಶ

ಮಧ್ಯಪ್ರದೇಶ: ಮರಳು ಮಾಫಿಯಾ, ಟ್ರ್ಯಾಕ್ಟರ್‌ ಹರಿಸಿ ಎಎಸ್‌ಐ ಹತ್ಯೆ!

ಮರಳು ಮಾಫಿಯಾ ದಂಧೆಯಲ್ಲಿ ತೊಡಗಿರುವವರು ಟ್ರಾಕ್ಟರ್ ಹರಿಸಿ ಎಎಸ್ ಐ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಶಹದೋಲ್‌ ಬಳಿ ಶನಿವಾರ ರಾತ್ರಿ ನಡೆದಿದೆ.

ರಾಜ್ಯದಲ್ಲಿ ತಯಾರಾದ ಟ್ರಾಕ್ಟರ್ ಗಳನ್ನು ದೇಶಾದ್ಯಂತ ರೈತರಿಗೆ ತಲುಪಿಸುವ ಬೆಂಗಳೂರು ರೈಲ್ವೆ 
ರಾಜ್ಯ

ರಾಜ್ಯದಲ್ಲಿ ತಯಾರಾದ ಟ್ರಾಕ್ಟರ್ ಗಳನ್ನು ದೇಶಾದ್ಯಂತ ರೈತರಿಗೆ ತಲುಪಿಸುವ ಬೆಂಗಳೂರು ರೈಲ್ವೆ 

ಕೊರೋನಾ ಸಂಕಷ್ಟದ ಈ ಕಾಲಘಟ್ಟದಲ್ಲಿಯೂ ದೇಶದ ನಾನಾ ಭಾಗಗಳ ರೈತರು ಕರ್ನಾಟಕದಲ್ಲಿ ತಯಾರಾದ ಟ್ರಾಕ್ಟರುಗಳ ಮೇಲೆ ಅವಲಂಬಿತರಾಗಿದ್ದಾರೆ. ಕೊರೋನಾ ಪ್ರೇರಿತ ಲಾಕ್‌ಡೌನ್ ಕಾರಣ, ಅಂತರ್ ರಾಜ್ಯ ರಸ್ತೆ ಸಾರಿಗೆ ನಿರ್ಬಂಧಿಸಿದ ನಂತರ ಅಂತಹ ಅನೇಕ ಟ್ರಾಕ್ಟರುಗಳು ಇಲ್ಲಿ ಸಿಲುಕಿಕೊಂಡಿವೆ.

ಟ್ರ್ಯಾಕ್ಟರ್‌, ವಾಹನ ಇರುವ ರೈತರು ಬಿಪಿಎಲ್‌ ಕಾರ್ಡ್ ಹಿಂತಿರುಗಿಸಿ: ಸರ್ಕಾರದ ನಿಲುವಿಗೆ ಕುಮಾರಸ್ವಾಮಿ ಗರಂ
ರಾಜಕೀಯ

ಟ್ರ್ಯಾಕ್ಟರ್‌, ವಾಹನ ಇರುವ ರೈತರು ಬಿಪಿಎಲ್‌ ಕಾರ್ಡ್ ಹಿಂತಿರುಗಿಸಿ: ಸರ್ಕಾರದ ನಿಲುವಿಗೆ ಕುಮಾರಸ್ವಾಮಿ ಗರಂ

 ಟ್ರ್ಯಾಕ್ಟರ್‌, ವಾಹನ ಇರುವ ರೈತರು ಬಿಪಿಎಲ್‌ ಕಾರ್ಡ್‌ಗಳನ್ನು ಹಿಂದಿರುಗಿಸಬೇಕು, ಇಲ್ಲವಾದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎನ್ನುವ ಸಿಎಂ ಯಡಿಯೂರಪ್ಪ ಅವರ ಸೂಚನೆ ಮೂರ್ಖತನದಿಂದ ಕೂಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಭೂಮಿ ಉಳುಮೆ ನಿಲ್ಲಿಸುವಂತೆ ಟ್ರಾಕ್ಟರ್ ಮುಂದೆ ತನ್ನ ತಾಯಿಯನ್ನೆ ಎಸೆದ ಮಗ !
ದೇಶ

ಭೂಮಿ ಉಳುಮೆ ನಿಲ್ಲಿಸುವಂತೆ ಟ್ರಾಕ್ಟರ್ ಮುಂದೆ ತನ್ನ ತಾಯಿಯನ್ನೆ ಎಸೆದ ಮಗ !

ಎದುರಾಳಿ ಭೂಮಿ ಉಳುಮೆ ನಿಲ್ಲಿಸುವಂತೆ ಮಗನೊಬ್ಬ ತನ್ನ ತಾಯಿಯನ್ನೆ ಟ್ರಾಕ್ಟರ್ ಮುಂದೆ ಎಸೆದಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ವಾಸಿಮ್ ಜಿಲ್ಲೆಯಲ್ಲಿ ನಡೆದಿದೆ.

ಸಿಂಧನೂರು ಬಳಿ ಟ್ರಾಕ್ಟರ್ ಪಲ್ಟಿ: ತಂದೆ, ಮಗ ಸೇರಿ ನಾಲ್ವರ ದುರ್ಮರಣ
ರಾಜ್ಯ

ಸಿಂಧನೂರು ಬಳಿ ಟ್ರಾಕ್ಟರ್ ಪಲ್ಟಿ: ತಂದೆ, ಮಗ ಸೇರಿ ನಾಲ್ವರ ದುರ್ಮರಣ

ವಿದ್ಯುತ್ ಕಂಬಗಳನ್ನು ಸಾಗಿಸುತ್ತಿದ್ದಾಗ ಟ್ರಾಕ್ಟರ್ ಟ್ರಾಲಿ ಕೊಂಡಿ ಕಳಚಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ತಂದೆ ಮತ್ತು ಮಗ ಸೇರಿ ನಾಲ್ವರು ದಾರುಣ ಸಾವನ್ನಪ್ಪಿರುವ...

ಮಧ್ಯಪ್ರದೇಶದಲ್ಲಿ ಟ್ರಾಕ್ಟರ್ ಪಲ್ಟಿ: 8 ಸಾವು, 24 ಗಾಯ
ದೇಶ

ಮಧ್ಯಪ್ರದೇಶದಲ್ಲಿ ಟ್ರಾಕ್ಟರ್ ಪಲ್ಟಿ: 8 ಸಾವು, 24 ಗಾಯ

40 ಜನರನ್ನು ಹೊತ್ತೊಯ್ಯುತ್ತಿದ್ದ ಟ್ರಾಕ್ಟರ್ ವೊಂದು ಪಲ್ಪಿಯಾದ ಪರಿಣಾಮ 8 ಮಂದಿ ಸಾವನ್ನಪ್ಪಿ, 24 ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ...

ಟ್ರಾಕ್ಟರ್'ಗೆ ಲಾರಿ ಡಿಕ್ಕಿ: 4 ಸಾವು, 9 ಗಾಯ
ದೇಶ

ಟ್ರಾಕ್ಟರ್'ಗೆ ಲಾರಿ ಡಿಕ್ಕಿ: 4 ಸಾವು, 9 ಗಾಯ

ಟ್ರಾಕ್ಟರ್ ಒಂದಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 4 ನಾಲ್ಕು ಸಾವನ್ನಪ್ಪಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪ್ರಕಾಶಂ ಜಿಲ್ಲೆಯ ಕನಿಗಿರಿಯಲ್ಲಿ...

ಟ್ರ್ಯಾಕ್ಟರ್ ಹರಿದು 5 ವರ್ಷದ ಮಗು ಸಾವು
ಜಿಲ್ಲಾ ಸುದ್ದಿ

ಟ್ರ್ಯಾಕ್ಟರ್ ಹರಿದು 5 ವರ್ಷದ ಮಗು ಸಾವು

ಟ್ರ್ಯಾಕ್ಟರ್ ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದ ವೇಳೆ ಅದರ ಹಿಂದಿನ ಚಕ್ರ ಹರಿದು ಐದು ವರ್ಷದ ಬಾಲಕ ಶರಣು ಎಂಬಾತ ಮೃತಪಟ್ಟಿರುವ ಘಟನೆ ಕೆ.ಆರ್.ಪುರ ಸಮೀಪದ ಕೊಡಿಗೆಹಳ್ಳಿಯಲ್ಲಿ ಬುಧವಾರ ಸಂಜೆ ನಡೆದಿದೆ...