ರಾಜ್ಯಬೆಂಗಳೂರು: ಟ್ರಯೇಜ್ ಸೆಂಟರ್ ನಿಂದಲೇ ಇನ್ನು ಮುಂದೆ ಬೆಡ್ ಕಾಯ್ದಿರಿಸಬಹುದು!
ಕೊರೋನಾ ಸೋಂಕಿತರು ಇನ್ನು ಮುಂದೆ ಚಿಕಿತ್ಸಾ ಕೇಂದ್ರ (ಟ್ರಯೇಜ್ ಸೆಂಟರ್)ಗಳಿಂದಲೇ ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆಯನ್ನು ನೇರವಾಗಿ ಕಾಯ್ದಿರಿಸಲು ಅನುಕೂಲವಾಗುವಂತೆ ಹೊಸ ತಂತ್ರಾಂಶವನ್ನು ಸಚಿವ ಅರವಿಂದ ಲಿಂಬಾವಳಿಯವರು ಗುರುವಾರ ಲೋಕಾರ್ಪಣೆ ಮಾಡಿದರು.