ಟ್ರಕ್ ಹೈಜಾಕ್

Watch | Truck Hijack ತಡೆಯಲು ಹೋದ ಪೊಲೀಸ್ ಅಧಿಕಾರಿ ಹೊತ್ತೊಯ್ದ ಚಾಲಕ; ಹೆದ್ದಾರಿಯಲ್ಲಿ ಸಿನಿಮೀಯ ಚೇಸ್

Truck Hijack ತಡೆಯಲು ಹೋದ ಪೊಲೀಸ್ ಅಧಿಕಾರಿಯನ್ನೇ ಹೊತ್ತೊಯ್ದ ಚಾಲಕ; ಹೆದ್ದಾರಿಯಲ್ಲಿ ಸಿನಿಮೀಯ ಚೇಸ್; Video
ಪೊಲೀಸ್ ಮೂಲಗಳ ಪ್ರಕಾರ ಸರಕು ಸಾಗಣಿಕಾ ಟ್ರಕ್ ನ ಚಾಲಕ ಕೇಳಂಬಕ್ಕಂನ ನಿವಾಸಿ ಅನ್ಬು ಎಂಬಾತ ಚೆಂಗಲ್ಪಟ್ಟು ಟೋಲ್ ಬೂತ್ ಬಳಿ ಭಾರೀ ಲಾರಿಯನ್ನು ನಿಲ್ಲಿಸಿ ತನ್ನ ಫಾಸ್ಟ್ ಟ್ಯಾಗ್ ರೀಚಾರ್ಜ್ ಮಾಡಿಸಲು ಇಳಿದಿದ್ದ.

ಕಂಟೈನರ್ ಹೈಜಾಕ್, 15 ಕೋಟಿ ರೂ. ಮೌಲ್ಯದ 14,400 ರೆಡ್ ಮಿ ಮೊಬೈಲ್ ಗಳ ಕಳವು!
ಸುಮಾರು 15 ಕೋಟಿ ರೂ ಮೌಲ್ಯದ 14,400 ರೆಡ್ ಮಿ ಮೊಬೈಲ್ ಗಳನ್ನು ಸಾಗಿಸುತ್ತಿದ್ದ ಟ್ರಕ್ ನೊಂದನ್ನು ಹೈಜಾಕ್ ಮಾಡಿದ ಕಳ್ಳರ ಗ್ಯಾಂಗ್ ವೊಂದು ಮೊಬೈಲ್ ಗಳನ್ನು ಕದ್ದು ಪರಾರಿಯಾಗಿದ್ದಾರೆ.

