ದೇಶಚೆಕ್ಪಾಯಿಂಟ್ನಲ್ಲಿ ಟ್ರಕ್ ನಿಲ್ಲಿಸದ ಚಾಲಕ: 23 ಕಿ.ಮೀ ಬೆನ್ನಟ್ಟಿದ ಸೇನೆಯಿಂದ ಗುಂಡಿನ ದಾಳಿ, ವಸೀಮ್ ಬಲಿ!
ಸಂಭವನೀಯ ಭಯೋತ್ಪಾದಕ ಚಟುವಟಿಕೆಯ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಪಡೆದ ನಂತರ ಫೆಬ್ರವರಿ 5ರಂದು ಬಾರಾಮುಲ್ಲಾದ ಡೆಲಿನಾದಲ್ಲಿ ಅವರು ಮೊಬೈಲ್ ವೆಹಿಕಲ್ ಚೆಕ್ ಪೋಸ್ಟ್ (ಎಂವಿಸಿಪಿ) ಅನ್ನು ಸ್ಥಾಪಿಸಿದ್ದರು.