ದೇಶಬಿಹಾರ: ಮಹಾಕುಂಭ ಮೇಳದಿಂದ ಹಿಂತಿರುಗುತ್ತಿದ್ದ ಜೀಪ್- ಟ್ರಕ್ ಗೆ ಡಿಕ್ಕಿ, ಮೂವರು ಸಾವು, 4 ಮಂದಿಗೆ ಗಾಯ
ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಉಪವಿಭಾಗದ ಪೊಲೀಸ್ ಅಧಿಕಾರಿ ಪ್ರದೀಪ್ ಕುಮಾರ್, ಮೊಹಾನಿಯಾ (ಕೈಮೂರ್) ತಿಳಿಸಿದ್ದಾರೆ.