ದೇಶಮಾಜಿ IAS ಅಧಿಕಾರಿ ಪೂಜಾ ಖೇಡ್ಕರ್ ಕುಟುಂಬದಿಂದ ಮತ್ತೊಂದು ಎಡವಟ್ಟು: ಟ್ರಕ್ ಕ್ಲೀನರ್ ಅಪಹರಿಸಿ 2 ಕೋಟಿ ರೂ ಪರಿಹಾರಕ್ಕೆ ಚಿತ್ರ ಹಿಂಸೆ! ಆಗಿದ್ದೇನು?
ಟ್ರಕ್ ನ ಚಾಲಕನನ್ನು ಖೇಡ್ಕರ್ ಮನೆಯಿಂದ ರಕ್ಷಿಸಲಾಗಿದೆ. ಖೇಡ್ಕರ್ ಅವರ ಐಷಾರಾಮಿ ಎಸ್ಯುವಿ ವಾಹನಕ್ಕೆ ಟ್ರಕ್ ಡಿಕ್ಕಿ ಹೊಡೆದಿದ್ದು ಹಾನಿಗೆ ಪರಿಹಾರವನ್ನು ಪಡೆಯುವುದಕ್ಕಾಗಿ ಅವರು ಈ ಕೃತ್ಯ ಎಸಗಿದ್ದಾರೆ.