ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನೀತಿ ವಿರುದ್ಧ ಅದೇ ದೇಶದ ಬೃಹತ್ ಉದ್ಯಮಪತಿಗಳು ತಿರುಗಿ ಬಿದ್ದಿದ್ದಾರೆ.