ರಾಜಕೀಯಒಕ್ಕಲಿಗ ಅಸ್ಮಿತೆ ಪ್ರಶ್ನೆ ಹುಟ್ಟಿದ್ದೇಕೆ? ಡಿಕೆಶಿಯಿಂದ ಗೌಡರ ಕುಟುಂಬದ ಓಲೈಕೆ? ಎಚ್ ಡಿಕೆ 'ಟ್ರಂಪ್ ಕಾರ್ಡ್'!
ಸಮುದಾಯದ ಬಲದಿಂದ ನಾಯಕರಾಗಿ ಹೊರಹೊಮ್ಮಿದವರು ಚುನಾವಣೆಯಲ್ಲಿ ಸೋತ ಬಳಿಕವೂ ದೀರ್ಘಕಾಲ ತಮ್ಮ ಗುರುತು ಉಳಿಸಿಕೊಂಡಿದ್ದಾರೆ. ಈ ಸಾಲಿಗೆ ಒಕ್ಕಲಿಗ ಸಮುದಾಯದ ಎಚ್. ಡಿ. ದೇವೇಗೌಡ, ಹಿಂದುಳಿದ ಸಮುದಾಯದ ಕುರುಬ ಜನಾಂಗಕ್ಕೆ ಸೇರಿದ ಸಿದ್ದರಾಮಯ್ಯ,