ಟ್ರಂಪ್ ಅತಿಥ್ಯ

ಅಣ್ವಸ್ತ್ರ ಒತ್ತಡಕ್ಕೆ ಮಣಿಯದ ಅಮೆರಿಕಾ: ಶಾಂತಿ ಪ್ರಸ್ತಾವನೆಗೆ ನಕಾರ; ಷರತ್ತುಗಳು ಅತಿಯಾಯ್ತು-ಸಮಯ ವ್ಯರ್ಥ ಮಾಡುತ್ತಿದ್ದಾರೆ; ಇರಾನ್ ವಿರುದ್ಧ ಟ್ರಂಪ್ ಕಿಡಿ
ಇರಾನ್ ಪ್ರಸ್ತಾವನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್ ಅವರು, ಇರಾನ್ ಒಪ್ಪಿಕೊಳ್ಳಲಾಗದ ಕೆಲವು ಬೇಡಿಕೆಗಳನ್ನು ಇಟ್ಟಿದೆ. "ನನಗೆ ಈ ಪ್ರಸ್ತಾವನೆಯ ಬಗ್ಗೆ ಸಮಾಧಾನವಿಲ್ಲ (not satisfied)" ಎಂದು ಹೇಳಿದ್ದಾರೆ.

ಟ್ರಂಪ್ ಕೋರಿಕೆಯ ಮೇರೆಗೆ ಭಾರತ ರಷ್ಯಾದಿಂದ ತೈಲ ಆಮದು ತಗ್ಗಿಸಲಿದೆ: ಶ್ವೇತಭವನ
ಮಾಸ್ಕೋದ ಯುದ್ಧ-ಹಣಕಾಸು ಮಾರ್ಗಗಳ ವಿರುದ್ಧ ಒತ್ತಡದ ಭಾಗವಾಗಿ ವಾಷಿಂಗ್ಟನ್ ಯುರೋಪಿಯನ್ ಮಿತ್ರರಾಷ್ಟ್ರಗಳನ್ನು ರಷ್ಯಾದ ತೈಲ ಆಮದುಗಳನ್ನು ಕಡಿತಗೊಳಿಸುವಂತೆ ಒತ್ತಾಯಿಸಿದೆ.

Trump: ಪಾಕಿಸ್ತಾನದ ಅಸಿಮ್ ಮುನೀರ್ ಬಳಿಕ ಟರ್ಕಿ ಅಧ್ಯಕ್ಷರಿಗೆ ಶ್ವೇತಭವನದಲ್ಲಿ ಅತಿಥ್ಯ! ಭಾರತದ ವಿರುದ್ಧ ಏನಿದು ಟ್ರಂಪ್ ಮಸಲತ್ತು?
ಟರ್ಕಿಯು ರಷ್ಯಾದ S-400 ಕ್ಷಿಪಣಿ ವ್ಯವಸ್ಥೆಯನ್ನು ಬಳಸುವುದರಿಂದ F-35 ಸಾಮರ್ಥ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅದನ್ನು ರಷ್ಯಾಕ್ಕೆ ಹಸ್ತಾಂತರಿಸಬಹುದು ಎಂದು ಅಮೆರಿಕ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು.

