ಟ್ಯಾಬ್ಲೋ

2020 ರ ಗಣರಾಜ್ಯೋತ್ಸವ: ಪಶ್ಚಿಮ ಬಂಗಾಳ, ಮಹಾರಾಷ್ಟ್ರ ನಂತರ ಬಿಹಾರ ಟ್ಯಾಬ್ಲೋ ತಿರಸ್ಕಾರ
ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ಗೆ ಬಿಹಾರದ ಸ್ತಬ್ಧಚಿತ್ರವನ್ನು ತಿರಸ್ಕರಿಸಲಾಗಿದೆ.

ಗಣರಾಜ್ಯೋತ್ಸವ ಪರೇಡ್ ಗೆ ಟ್ಯಾಬ್ಲೋ ಕಳುಹಿಸದಿರಲು ತೆಲಂಗಾಣ ನಿರ್ಧಾರ
2016 ರ ಗಣರಾಜ್ಯೋತ್ಸವ ಪರೇಡ್ ಗೆ ಟ್ಯಾಬ್ಲೋ ಕಳುಹಿಸದಿರಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ...

