ಸಿನಿಮಾ ಸುದ್ದಿಗ್ರಾಮಪಂಚಾಯಿತಿ ಸದಸ್ಯರ ಪ್ರತಿಭಟನೆಗೆ ಮಣಿದ ಸಿನಿಮಾ ತಂಡ: ಅಯೋಗ್ಯನ ಟ್ಯಾಗ್ ಲೈನ್ ಗೆ ಕತ್ತರಿ!
ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ನಟಿಸಿರುವ ಅಯೋಗ್ಯ ಚಿತ್ರದ ಟ್ಯಾಗ್ ಲೈನ್ ವಿರುದ್ಧ ಗ್ರಾಮಪಂಚಾಯಿತಿ ಸದಸ್ಯರು ನಡೆಸಿದ್ದ ಪ್ರತಿಭಟನೆಗೆ ಕೊನೆಗೂ ಚಿತ್ರತಂಡ ಮಣಿದಿದ್ದು, ಟ್ಯಾಗ್ ಲೈನ್...