ಟ್ಯಾಗ್

ಟ್ಯಾಗ್ ಪ್ರಿಂಟ್ ಮಾಡಲು ಕಿಯೋಸ್ಕ್ ವಿಫಲ: ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಬ್ಯಾಗ್ ಬಿಟ್ಟು ತೆರಳಿದ ಮಹಿಳೆ!
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಯಂ ಚೆಕ್-ಇನ್ ಯಂತ್ರದಲ್ಲಿ ಚೆಕ್ ಇನ್ ಬ್ಯಾಗೇಜ್ ಗೆ ಅಗತ್ಯವಿದ್ದ ಟ್ಯಾಗ್ ಮುದ್ರಣಗೊಳ್ಳದೇ ಮಹಿಳಾ ಪ್ರಯಾಣಿಕರೊಬ್ಬರು ಸಮಸ್ಯೆ ಎದುರಿಸಿದ ವಿಲಕ್ಷಣ ಘಟನೆ ನಡೆದಿದೆ.

ಯುಜಿಸಿ ಟ್ಯಾಗ್ ಕೈಬಿಡುವಂತೆ 14 ಶಿಕ್ಷಣ ಸಂಸ್ಥೆಗಳಿಗೆ ಆಯೋಗ ಸೂಚನೆ
ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ರಾಜ್ಯದ 14 ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ಟ್ಯಾಗ್ ಕೈ ಬಿಡುವಂತೆ ಯುಜಿಸಿ ಜಂಟಿ ಕಾರ್ಯದರ್ಶಿ ಅರ್ಚನಾ ಠಾಕೂರ್ ತಿಳಿಸಿದ್ದಾರೆ. ಕೆಲವು ಶಿಕ್ಷಣ ಸಂಸ್ಥೆಗಳು, ತಮ್ಮ ವೆಬ್ ಸೈಟ್ ನಲ್ಲಿ ಜಾಹೀರಾತು, ವೆಬ್ ಸೈಟ್, ಮತ್ತು ಇ-ಮೇಲ್ ಅಡ್ರೆಸ್ ನಲ್ಲಿ ಇನ್ನೂ ಕೂಡ ಯುನಿವರ್ಸಿಟಿ ಟ್ಯಾಗ್ ಬಳಸುತ್ತಿದ್ದಾರೆ.

