ವಿದೇಶಅತ್ಯಾಚಾರ ಪ್ರಕರಣ ಮರೆಮಾಚಿ ಅಮೆರಿಕ ಪೌರತ್ವ ಪಡೆದಿದ್ದ ಆರೋಪ; ಭಾರತೀಯ ಮೂಲದ ವ್ಯಕ್ತಿಗೆ ಶಾಕ್, ಪೌರತ್ವ ರದ್ದು..!
ಅಮೆರಿಕ ನ್ಯಾಯಾಂಗ ಇಲಾಖೆ 2026ರ ಆಗಸ್ಟ್ 31ರಂದು ಹೊರಡಿಸಿದ ಹೇಳಿಕೆಯಲ್ಲಿ ಅಟಾರ್ನಿ ಜನರಲ್ ಟಾಡ್ ಬ್ಲಾಂಶ್, “ಅಮೆರಿಕದ ಪೌರತ್ವ ಅಪರಾಧಿಗಳಿಗೆ ರಕ್ಷಣಾ ಕವಚವಲ್ಲ” ಎಂದು ಹೇಳಿದ್ದಾರೆ.