ರಾಜ್ಯಚಾರಣಿಗರ ಸುರಕ್ಷತೆಗೆ ಆ್ಯಪ್ ಜೊತೆಗೆ SOP ರೂಪಿಸಿ: ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ
ಚಾರಣಿಗರಿಗೆ ಮಾರ್ಗದರ್ಶನ ಮಾಡುವ ನೇಚರ್ ಗೈಡ್ಗಳಿಗೆ ಕಡ್ಡಾಯವಾಗಿ ವೈರ್ಲೆಸ್ ಸೆಟ್ ನೀಡಬೇಕು. ಟ್ರೆಕ್ಕರ್ಗಳ ಸುರಕ್ಷತೆಯಲ್ಲಿ ಗೈಡ್ಗಳು, ಟ್ರೆಕ್ಕರ್ಗಳು ಮತ್ತು ಅರಣ್ಯ ಇಲಾಖೆ ಎಲ್ಲರೂ ಜವಾಬ್ದಾರರಾಗಿರಬೇಕು. ಯಾವುದೇ ಅನಾಹುತ ಸಂಭವಿಸಿದರೆ ಗೈಡ್ಗಳನ್ನೂ ಹೊಣೆಗಾರರನ್ನಾಗಿ ಪರಿಗಣಿಸಲಾಗುವುದು.