ದೇಶಯುದ್ಧ ಟ್ಯಾಂಕ್ ಗಳನ್ನು ಹೊಡೆದುರುಳಿಸಬಲ್ಲ ಶಕ್ತಿಶಾಲಿ ಕ್ಷಿಪಣಿ 'ನಾಗ್' ಅಂತಿಮ ಪರೀಕ್ಷೆ ಯಶಸ್ವಿ, ಸೇನಾ ಬಳಕೆಗೆ ಸಿದ್ಧ!
ಯುದ್ಧ ಟ್ಯಾಂಕ್ ಗಳನ್ನು ಹೊಡೆದುರುಳಿಸಬಲ್ಲ ಶಕ್ತಿಶಾಲಿ ಕ್ಷಿಪಣಿ 'ನಾಗ್' ಮಿಸೈಲ್ ನ ಅಂತಿಮ ಪರೀಕ್ಷೆ ಯಶಸ್ವಿಯಾಗಿದ್ದು, ಕ್ಷಿಪಣಿಯು ಸೇನಾ ಬಳಕೆಗೆ ಸರ್ವಸನ್ನದ್ಧವಾಗಿದೆ.