ದೇಶಟ್ಯಾಂಕರ್ ನಿರೋಧಕ ಕ್ಷಿಪಣಿಗಳ ತೀವ್ರ ಕೊರತೆ; ಕೇಂದ್ರಕ್ಕೆ ಭಾರತೀಯ ಸೇನೆ ಮನವಿ
ವಿಶ್ವದ ಬಲಿಷ್ಟ ಸೇನೆಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಮತ್ತು ಚೀನಾದ ಬಳಿಕ ವಿಶ್ವದ ಸೂಪರ್ ಪವರ್ ರಾಷ್ಟ್ರವಾಗುವತ್ತ ದಾಪುಗಾಲಿರಿಸುತ್ತಿರುವ ಭಾರತೀಯ ಸೇನೆಯಲ್ಲಿ ಟ್ಯಾಂಕರ್ ನಿರೋಧಕ ಕ್ಷಿಪಣಿಗಳ ತೀವ್ರ ಕೊರತೆ ಇದೆ ಎಂದು ಹೇಳಲಾಗಿದೆ.