ಟೋಕಿಯೋ ಒಲಂಪಿಕ್ಸ್-2021

ಟೋಕಿಯೋ ಒಲಂಪಿಕ್ಸ್: ಉದ್ಘಾಟನಾ ಸಮಾರಂಭದ ಪರೇಡ್ ನಲ್ಲಿ ಭಾರತೀಯ ದಳ ಮುನ್ನಡೆಸಿದ ಎಂಸಿ ಮೇರಿ ಕೋಮ್, ಮನ್ ಪ್ರೀತ್ ಸಿಂಗ್
ಟೋಕಿಯೋ ಒಲಂಪಿಕ್ಸ್ ಉದ್ಘಾಟನಾ ಸಮಾರಂಭದ ಪರೇಡ್ ನಲ್ಲಿ ಭಾರತೀಯ ದಳವನ್ನು ವಿಶ್ವಚಾಂಪಿಯನ್ ಮೇರಿ ಕೋಮ್ ಹಾಗೂ ಪುರುಷರ ಹಾಕಿ ವಿಭಾಗದ ನಾಯಕ ಮನ್ಪ್ರೀತ್ ಸಿಂಗ್ ಮುನ್ನಡೆಸಿದ್ದಾರೆ.

ಒಲಿಂಪಿಕ್ಸ್ ವೀಕ್ಷಿಸಲು ಕುಸ್ತಿಪಟು ಸುಶೀಲ್ ಕುಮಾರ್ಗೆ ಜೈಲಿನಲ್ಲಿ ಅವಕಾಶ
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಬಾರಿ ಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕುಸ್ತಿಪಟು ಸುಶೀಲ್ ಕುಮಾರ್ ಭಾಗವಹಿಸಬೇಕಾಗಿತ್ತು.

