ಕ್ರೀಡೆಟೋಕಿಯೋ ಒಲಂಪಿಕ್ಸ್; ಅರ್ಜೆಂಟೈನಾ ವಿರುದ್ಧ ಭರ್ಜರಿ ಗೆಲುವು, ಕ್ವಾರ್ಟರ್ ಫೈನಲ್'ಗೆ ಲಗ್ಗೆ ಇಟ್ಟ ಭಾರತದ ಹಾಕಿ ತಂಡ
ಟೋಕಿಯೊ ಒಲಂಪಿಕ್ಸ್ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ಗುರುವಾರ ನಾಲ್ಕನೇ ಪಂದ್ಯವನ್ನಾಡಿದ್ದು, ಎದುರಾಳಿ ಅರ್ಜೆಂಟೈನಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಕ್ವಾರ್ಟರ್ ಫೈನಲ್'ಗೆ ಲಗ್ಗೆ ಇಟ್ಟಿದೆ.