ದೇಶಟೊಮೆಟೊ ಬೆಲೆ ಕೆಜಿಗೆ 50-70 ರೂಪಾಯಿಗೆ ಇಳಿಕೆ: ಕೇಂದ್ರ ಸರ್ಕಾರ
ಹೊಸ ಬೆಳೆ ಆಗಮನದೊಂದಿಗೆ ಚಿಲ್ಲರೆ ಮಾರುಕಟ್ಟೆಗಳಲ್ಲಿ ಟೊಮೆಟೊ ಬೆಲೆ ಕೆಜಿಗೆ 50 ರಿಂದ 70 ರೂಪಾಯಿಗೆ ಕುಸಿದಿದ್ದು, ದರಗಳು ಸಾಮಾನ್ಯ ಮಟ್ಟಕ್ಕೆ ಬರುವವರೆಗೆ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ ಮಾಡುವುದನ್ನು ಮುಂದುವರಿಸುವುದಾಗಿ ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.