ಕ್ರೀಡೆಪ್ರಾಯೋಜಕರ ಜೆರ್ಸಿ ತೊಡದೇ ಇದ್ದುದು ಉದ್ದೇಶಪೂರ್ವಕವಲ್ಲ: ಕುಸ್ತಿಪಟು ವಿನೇಶ್ ಫೋಗಟ್ ಸ್ಪಷ್ಟನೆ
ಟೊಕಿಯೊ ಒಲಿಂಪಿಕ್ಸ್ ವೇಳೆ ಅಶಿಸ್ತು ತೋರಿದ್ದಾರೆ ಎನ್ನುವ ಕಾರಣಕ್ಕೆ ಭಾರತದ ರೆಸ್ಲಿಂಗ್ ಒಕ್ಕೂಟದಿಂದ ಅಮಾನತು ಶಿಕ್ಷೆಯನ್ನು ಎದುರಿಸುತ್ತಿರುವ ಕುಸ್ತಿಪಟು ವಿನೇಶ್ ಫೋಗಟ್ ತಮ್ಮ ಮೇಲಿನ ಆಪಾದನೆಗಳನ್ನು ನಿರಾಕರಿಸಿ ಸ್ಪಷ್ಟನೆ ನೀಡಿದ್ದಾರೆ.