ಪ್ಲೂಟೊ ಗ್ರಹದ ಸನಿಹದಲ್ಲೇ ಸುಳಿದಾಡುತ್ತಿರುವ ನಾಸಾದ ನ್ಯೂ ಹೊರೈಜನ್ ಗಗನನೌಕೆ ಇದೀಗ ಗ್ರಹದ ಹೃದಯ ಭಾಗದ ಮೇಲೆ ಸುಮಾರು 100ದಶಲಕ್ಷ ವರ್ಷ ಪುರಾತನವಾದ ಕುಳಿಗಳೇ ಇಲ್ಲದ ಮಟ್ಟಸ ಬಯಲೊಂದನ್ನು ಪತ್ತೆ ಮಾಡಿದೆ...