ಟೈಟಲ್ ಬಿಡುಗಡೆ

ಸೂಪರ್ ಸ್ಟಾರ್ ರಜನಿಗೆ 73 ನೇ ಹುಟ್ಟುಹಬ್ಬ, 170 ನೇ ಸಿನಿಮಾದ ಟೈಟಲ್ 'ವೆಟ್ಟೈಯನ್'!
ಸೂಪರ್‌ಸ್ಟಾರ್ ರಜನಿಕಾಂತ್ ಅವರ 170 ನೇ ಚಿತ್ರಕ್ಕೆ "ವೆಟ್ಟೈಯನ್" ಎಂದು ಹೆಸರಿಡಲಾಗಿದೆ ಎಂದು ಲೈಕಾ ಪ್ರೊಡಕ್ಷನ್ಸ್ ಮಂಗಳವಾರ ಪ್ರಕಟಿಸಿದೆ. ಮಾರ್ಚ್‌ನಲ್ಲಿ ಘೋಷಣೆಯಾದ ತಮಿಳು ಚಿತ್ರವನ್ನು "ಜೈ ಭೀಮ್" ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶಿಸಲಿದ್ದಾರೆ.

ಇನ್ನು 'ಯುವ' ಪರ್ವ ಆರಂಭ: ಅದ್ಧೂರಿ ಕಾರ್ಯಕ್ರಮದ ಮೂಲಕ ಚಿತ್ರರಂಗಕ್ಕೆ ಯುವ ರಾಜ್ ಕುಮಾರ್ ಭರ್ಜರಿ ಎಂಟ್ರಿ!
ಡಾ.ರಾಜ್ ಕುಮಾರ್ ಕುಟುಂಬದ ಎರಡನೇ ತಲೆಮಾರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ. ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಪುತ್ರ ಯುವ ರಾಜ್ಕುಮಾರ್ (Yuva Rajkumar) ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮೂಲಕ ಭರ್ಜರಿಯಾಗಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಅನಿತಾ ಭಟ್ ನಿರ್ಮಾಣದ ' ಸಮುದ್ರಂ' ಟೈಟಲ್ ಬಿಡುಗಡೆಗೊಳಿಸಿದ ನಟ ಶ್ರೀ ಮುರುಳಿ
ಅನಿತಾ ಭಟ್ ಕ್ರಿಯೇಷನ್ಸ್ ಹಾಗೂ ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್ ನಿರ್ಮಾಣದ 'ಸಮುದ್ರಂ' ಚಿತ್ರದ ಟೈಟಲ್ ನ್ನು ರೋರಿಂಗ್ ಸ್ಟಾರ್ ಶ್ರೀ ಮುರುಳಿ ಗಣೇಶ ಚತುರ್ಥಿ ಶುಭ ದಿನದಂದು ಬಿಡುಗಡೆ ಮಾಡಿ ಶುಭ ಹಾರೈಸಿದರು.

ಶಿವಣ್ಣ-ಸುದೀಪ್ ಅಭಿನಯದ ಕಲಿ ಚಿತ್ರದ ಟೈಟಲ್ ಬಿಡುಗಡೆ ಸಮಾರಂಭ
ಜೋಗಿ ಪ್ರೇಮ್ ನಿರ್ದೇಶನದ ಶಿವರಾಜ್ಕುಮಾರ್ ಮತ್ತು ಸುದೀಪ್ ನಟನೆಯ ಚಿತ್ರದ ಟೈಟಲ್ ಅನ್ನು ನಿನ್ನೆ ಅದ್ದೂರಿಯಾಗಿ ಲಾಂಚ್ ಮಾಡಲಾಯಿತು...

