ಸಿನಿಮಾ ಸುದ್ದಿಪ್ರಿಯಾಂಕಾ ಮುಂದಿನ ಚಿತ್ರಕ್ಕೆ 'ಕ್ಯಾಪ್ಚರ್' ಟೈಟಲ್ ಫಿಕ್ಸ್: 60 ಅಡಿ ಎತ್ತರದ ಟೈಟಲ್ ಪೋಸ್ಟರ್ ರಿಲೀಸ್
ಪ್ರಿಯಾಂಕಾ ಉಪೇಂದ್ರ ಅವರ ಹೊಸ ಸಿನಿಮಾದ ಶೀರ್ಷಿಕೆ ಲಾಂಚ್ ಕೊಂಚ ವಿಭಿನ್ನವಾಗಿ ನೆರವೇರಿದೆ. 60 ಅಡಿಯ ಕಟೌಟ್ ನಿರ್ಮಿಸಿ, ಆ ಮೂಲಕ ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆ ರಿವೀಲ್ ಮಾಡಲಾಗಿದೆ.