ವಾಣಿಜ್ಯವಿಶ್ವದ ಅಗ್ರ 38 ಕಾಫಿಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ಫಿಲ್ಟರ್ ಕಾಫಿಗೆ 2ನೇ ಸ್ಥಾನ!
ಕಾಪಿ ಅತ್ಯಂತ ರುಚಿಕರವಾದ ಪಾನೀಯವಾಗಿದ್ದು, ತನ್ನ ರುಚಿಯಿಂದಲೇ ಹೆಸರುವಾಸಿಯಾಗಿದೆ. ಪ್ರಪಂಚದಾದ್ಯಂತ ವಿವಿಧ ರೀತಿಯ ಕಾಫಿ ಬೀಜಗಳು ಮತ್ತು ತಯಾರಿಕಾ ಶೈಲಿಗಳು ಇವೆ. ಜನಪ್ರಿಯ ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ ವೇದಿಕೆಯಾದ ಟೇಸ್ಟ್ಅಟ್ಲಾಸ್ ಇತ್ತೀಚೆಗೆ 'ವಿಶ್ವದ ಟಾಪ್ 38 ಕಾಫಿಗಳು' ಹೊಸ ರೇಟಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ.