ಟೆಹರಾನ್

ಟೆಹರಾನ್ ನ ಮಿಲಿಟರಿ ಮೂಲಸೌಕರ್ಯಗಳ ಮೇಲೆ ಭಾರಿ ಪ್ರಮಾಣದ ದಾಳಿ; ಇರಾನ್ ಪ್ರತೀಕಾರದ ವಾರ್ನಿಂಗ್!
ಡಜನ್ ಗಟ್ಟಲೇ ಯುದ್ಧ ಸಲಕರಣೆಗಳ ಸಂಗ್ರಹಗಾರ, ತಯಾರಿಕಾ ಕೇಂದ್ರ ಸೇರಿದಂತೆ ಇರಾನಿನ ಭಯೋತ್ಪಾದಕತೆಗೆ ಸಂಬಂಧಿಸಿದ ಹಲವು ಕಡೆಗಳಲ್ಲಿ ದಾಳಿ ನಡೆಸಿರುವುದಾಗಿ ಮಾಹಿತಿ ನೀಡಿದೆ.

ಇರಾನ್ ನಲ್ಲಿ ಟರ್ಕಿ ವಿಮಾನ ಪತನ, ಸಿಬ್ಬಂದಿ ಸೇರಿ ಎಲ್ಲಾ 11 ಮಂದಿ ಪ್ರಯಾಣಿಕರ ಸಾವು
ಟರ್ಕಿಯ ಖಾಸಗಿ ಪ್ರಯಾಣಿಕ ವಿಮಾನವೊಂದು ಇರಾನ್ ನಲ್ಲಿ ಪತನವಾಗಿದ್ದು, ಸಿಬ್ಬಂದಿಗಳೂ ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 11 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇರಾನ್ ನಲ್ಲಿ ಭೀಕರ ವಿಮಾನ ಅಪಘಾತ; ಸಿಬ್ಬಂದಿ ಸೇರಿ 66 ಮಂದಿ ಪ್ರಯಾಣಿಕರ ಸಾವು!
ಇರಾನ್ ನಲ್ಲಿ ಭಾನುವಾರ ಭೀಕರ ವಿಮಾನ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 66 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

