ವಿದೇಶCanada: ಡಿವೈಡರ್ಗೆ Tesla ಕಾರು ಭೀಕರ ಡಿಕ್ಕಿ; ಗುಜರಾತ್ ಮೂಲದ ನಾಲ್ವರ ದುರ್ಮರಣ!
ಮೃತರೆಲ್ಲರೂ ಗುಜರಾತ್ ಮೂಲದವರು. ಮೃತರಲ್ಲಿ ಗೋಧ್ರಾ ನಿವಾಸಿಗಳಾದ ಕೇತಾಬಾ ಗೋಹಿಲ್ (29) ಮತ್ತು ಅವರ ಸಹೋದರ ನೀಲ್ರಾಜ್ ಗೋಹಿಲ್ (25) ಮತ್ತು ಆನಂದ್ ಜಿಲ್ಲೆಯ ಬೋರ್ಸಾದ್ ನಿವಾಸಿ ಜೈರಾಜ್ಸಿಂಗ್ ಸಿಸೋಡಿಯಾ ಎಂದು ಗುರುತಿಸಲಾಗಿದೆ.