ವಿದೇಶಭಾರತದ ಮೇಲೆ ಭರವಸೆ ಹೆಚ್ಚು, ಟೆಸ್ಲಾ ಕಂಪೆನಿ ಭಾರತದಲ್ಲಿ ಹೂಡಿಕೆ ಮಾಡುವುದು ಖಂಡಿತ: ಎಲೋನ್ ಮಸ್ಕ್
ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಐತಿಹಾಸಿಕ ಅಮೆರಿಕ ಭೇಟಿಯ ಮೊದಲ ಭಾಗವಾಗಿ ನಿನ್ನೆ ಮಂಗಳವಾರ ನ್ಯೂಯಾರ್ಕ್ ಸಿಟಿಯಲ್ಲಿ ಜಗತ್ತಿನ ಖ್ಯಾತ ಬಿಲಿಯನೇರ್ ಉದ್ಯಮಿಗಳನ್ನು ಭೇಟಿ ಮಾಡಿದ್ದರು. ಅವರಲ್ಲಿ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಕೂಡ ಒಬ್ಬರು.