ದೇಶದುಪ್ಪಟ್ಟು ಬೆಲೆಗೆ ಟೆಸ್ಟ್ ಕಿಟ್ ಖರೀದಿ ವಿವಾದ ಬೆನ್ನಲ್ಲೇ ಚೀನಾ ಟೆಸ್ಟಿಂಗ್ ಕಿಟ್ ಆರ್ಡರ್ ರದ್ದುಪಡಿಸಿದ ಭಾರತ
ದುಪ್ಪಟ್ಟು ಬೆಲೆಗೆ ರ್ಯಾಪಿಡ್ ಟೆಟ್ಸ್ ಕಿಟ್ ಖರೀದಿ ಮಾಡಿರವ ವಿವಾದ ಬೆನ್ನಲ್ಲೇ ಈಗಾಗಲೇ ಚೀನಾ ಕಂಪನಿಯಿಂದ ರ್ಯಾಪಿಡ್ ಟೆಸ್ಟಿಂಗ್ ಕಿಟ್ಸ್ ಗಳ ಖರೀದಿ ಆರ್ಡರ್'ನ್ನು ಭಾರತ ಸಂಪೂರ್ಣವಾಗಿ ರದ್ದುಪಡಿಸಿದೆ ಎಂದು ಮಂಗಳವಾರ ತಿಳಿದುಬಂದಿದೆ.