ಟೆಲಿಕಾಮ್

ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆ ನಿಜ: ಜಿಯೋದಿಂದ ದೂರು ದಾಖಲು!
ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ರಿಲಯನ್ಸ್ ಜಿಯೋ ಗ್ರಾಹಕರ ವೈಯುಕ್ತಿಕ ಮಾಹಿತಿಗಳು ಸೋರಿಕೆ ಪ್ರಕರಣ ನಿಜ ಎಂದು ಸ್ವತಃ ರಿಲಯನ್ಸ್ ಜಿಯೋ ಸಂಸ್ಥೆ ಒಪ್ಪಿಕೊಂಡಿದ್ದು, ಈ ಬಗ್ಗೆ ಬುಧವಾರ ಪೊಲೀಸ್ ದೂರು ದಾಖಲಿಸಿದೆ ಎಂದು ತಿಳಿದುಬಂದಿದೆ.

ಜಿಯೋ ದೂರು: ಏರ್ ಟೆಲ್, ವೊಡಾಫೋನ್, ಐಡಿಯಾಗೆ 3 ಸಾವಿರ ಕೋಟಿಗೂ ಅಧಿಕ ದಂಡ!
ಉಚಿತ ಕರೆ ಸೇವೆ ಘೋಷಣೆ ಮಾಡಿದ್ದ ಜಿಯೋ ಸಂಸ್ಥೆಗೆ ಸಹಕರಿಸದ ಹಿನ್ನಲೆಯಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಏರ್ ಟೆಲ್, ವೊಡಾಫೋನ್ ಹಾಗೂ ಐಡಿಯಾ ಸಂಸ್ಥೆಗಳಿಗೆ ಬರೊಬ್ಬರಿ 3 ಸಾವಿರ ಕೋಟಿ ದಂಡ ವಿಧಿಸಿದೆ.

ಆಲ್ಕಟೆಲ್-ಲ್ಯೂಸೆಂಟ್ ಸಂಸ್ಥೆಯನ್ನು ಕೊಳ್ಳಲಿರುವ ನೋಕಿಯಾ
ಫ್ರಾನ್ಸ್ ಟೆಲಿಕಾಮ್ ತಂತ್ರಜ್ಞಾನ ಸಂಸ್ಥೆ ಆಲ್ಕಟೆಲ್-ಲ್ಯೂಸೆಂಟ್ ಅನ್ನು ಫಿನ್ಲ್ಯಾಂಡ್ ನ ದೈತ್ಯ ನೋಕಿಯಾ ೧೬.೫೮ ಬಿಲಿಯನ್ ಡಾಲರ್ ಡೀಲ್ ನಲ್ಲಿ

