ವಾಣಿಜ್ಯಕಬ್ಬು ಬೆಳೆಗಾರರಿಗೆ ಜಾಕ್ ಪಾಟ್, 3,600 ಕೋಟಿ ರೂ. ಸಬ್ಸಿಡಿ; ಸ್ಪೆಕ್ಟ್ರಂ ಹರಾಜಿಗೆ ಕೇಂದ್ರ ಸಂಪುಟ ಸಭೆ ಅನುಮೋದನೆ
ರೈತರ ಪ್ರತಿಭಟನೆ ನಡುವೆಯೇ ಕೇಂದ್ರ ಸಚಿವ ಸಂಪುಟ ಬುಧವಾರ ಸಭೆ ಸೇರಿ ಕೃಷಿ, ದೂರಸಂಪರ್ಕ ಮತ್ತು ವಿದ್ಯುತ್ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅನೇಕ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.