ವಾಣಿಜ್ಯ12 ತಿಂಗಳಲ್ಲಿ ಕಾಲ್ ಡ್ರಾಪ್ಗಾಗಿ ಟೆಲಿಕಾಂ ಕಂಪನಿಗಳಿಗೆ 3.2 ಕೋಟಿ ರೂ. ದಂಡ; ವೊಡಾಫೋನ್, ಐಡಿಯಾಗೆ ಅತೀ ಹೆಚ್ಚು!
ಕಾಲ್ ಡ್ರಾಪ್ ತಡೆಗೆ ಕೇಂದ್ರ ಸರ್ಕಾರ ಕಠಿನ ಕ್ರಮಗಳನ್ನು ಕೈಗೊಂಡಿದ್ದು ಕಳೆದ 12 ತಿಂಗಳಲ್ಲಿ ಕಾಲ್ ಡ್ರಾಪ್ಗಾಗಿ ಟೆಲಿಕಾಂ ಕಂಪನಿಗಳಿಗೆ ಬರೋಬ್ಬರಿ 3.2 ಕೋಟಿ ರುಪಾಯಿ ದಂಡವನ್ನು ವಿಧಿಸಲಾಗಿದ್ದು ಇದರಲ್ಲಿ ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ಅತೀ ಹೆಚ್ಚು ದಂಡ ತೆತ್ತಲಿವೆ.