ಕ್ರೀಡೆಟೆನ್ನಿಸ್ ಲೋಕದಲ್ಲಿ ಹೊಸ ಕ್ರಾಂತಿ! 60 ಮಕ್ಕಳಿಗೆ ವಿದ್ಯಾರ್ಥಿವೇತನ ಕಾರ್ಯಕ್ರಮ ಪ್ರಾರಂಭಿಸಿದ ರೋಹನ್ ಬೋಪಣ್ಣ
ಭಾರತದ ಖ್ಯಾತ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ತಮ್ಮ ಮಹತ್ವಾಕಾಂಕ್ಷೆಯ ವಿದ್ಯಾರ್ಥಿವೇತನ ಯೋಜನೆಯನ್ನು ಪ್ರಾರಂಭಿಸಿದ್ದು, 60 ಮಕ್ಕಳಿಗೆ ಏಕಕಾಲದಲ್ಲಿ ಟೆನ್ನಿಸ್ ಮತ್ತು ಶಿಕ್ಷಣ ಒದಗಿಸಲು ತಲಾ 10 ಲಕ್ಷ ರೂ. ನೀಡಲಿದ್ದಾರೆ.