ಜಿಲ್ಲಾ ಸುದ್ದಿಟೆನ್ನಿಸ್ ಕ್ಲಬ್ ಕೋಚ್ ಆತ್ಮಹತ್ಯೆ
ಜೆಪಿ ನಗರ 7ನೇ ಹಂತದ ಸನ್ಸಿಟಿ ಅಪಾರ್ಟ್ಮೆಂಟ್ನ ಟೆನ್ನಿಸ್ ಕ್ಲಬ್ ಕೋಚ್ ಅಶೋಕ್(26) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಪಾರ್ಟ್ಮೆಂಟ್ನವರೇ ಒದಗಿಸಿದ್ದಕೊಠಡಿ ಯೊಂದರಲ್ಲಿ ಅಶೋಕ್ ವಾಸವಿದ್ದರು.ಶುಕ್ರವಾರ ರಾತ್ರಿ ಕೊಠಡಿಯ ಹೊರಗಿರುವ ಸ್ನಾನದ ಕೋಣೆಯಲ್ಲಿ...